"ನನ್ನ ಬಗ್ಗೆ ಮಾತಾಡಲು ಬೇರೆ ವಿಷಯ ಸಿಗದೇ ಆರೋಪ ಮಾಡ್ತಿದ್ದಾರೆ.."► ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ ಎಂಬ ಹೇಳಿಕೆ ವಿಚಾರ ► ಬೆಂಗಳೂರಿನಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ#varthabharati #hdkumaraswamy #bengaluru